ವರ್ಷಗಳ ಪ್ರೀತಿಗೆ ಕೊನೆಗೂ ಮುದ್ರೆ! ರಶ್ಮಿಕಾ–ವಿಜಯ್ ಮದುವೆಯ ಭಾವುಕ ಕ್ಷಣಗಳು ❤️
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ: ಮೊದಲ ಫೋಟೋಗಳು ಬಿಡುಗಡೆ! ಎಲ್ಲರೂ ಕಾಯುತ್ತಿದ್ದ ದಿನ ಅಂತೂ ಬಂದೇ ಬಿಟ್ಟಿತು! ತೆಲುಗು ಸಿನಿಮಾ ಜಗತ್ತಿನ ಅತ್ಯಂತ ಜನಪ್ರಿಯ ನಟ ವಿಜಯ್ ದೇವರಕೊಂಡ ಮತ್ತು ಭಾರತದ ನ್ಯಾಷನಲ್ ಕ್ರಶ್ ಎಂದೇ ಹೆಸರಾದ …
