ಹೈದ್ರಾಬಾದ್‌ನಲ್ಲಿ ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ!
ಹೈದ್ರಾಬಾದ್‌ನಲ್ಲಿ ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ: ಸೈಬರ್ ವಂಚಕರ ಹೆಡೆಮುರಿ ಕಟ್ಟಿದ ಕತೆ. ನಮ್ಮ ಮೊಬೈಲ್ ಅಥವಾ ಬ್ಯಾಂಕ್ ಖಾತೆಗೆ ಒಂದು OTP ಬಂತು, ಅದನ್ನು ಯಾರಿಗೋ ಹೇಳಿದರೆ ಏನಾಗುತ್ತದೆ ಎಂದು ಗೊತ್ತಾ? ನಿಮ್ಮ ಕಷ್ಟಪಟ್ಟು ಸಂಪಾದಿಸಿದ ಹಣ ಒಂದೇ ನಿಮಿಷದಲ್ಲಿ …
