10% ಅಥವಾ 18%? ಟ್ರಂಪ್ ಟ್ಯಾರಿಫ್ ಮೇಲೆ ಸುಪ್ರೀಂ ಕೋರ್ಟ್ ಶಾಕ್ – ಭಾರತಕ್ಕೆ ಎಷ್ಟು ತೆರಿಗೆ?
ಭಾರತದ ಮೇಲೆ ಅಮೆರಿಕ ಟ್ಯಾರಿಫ್: 10% ಅಥವಾ 18%? ಟ್ರಂಪ್ ಹೊಸ ಆದೇಶದ ಸಂಪೂರ್ಣ ವಿವರಣೆ ಅಮೆರಿಕದ ಸುಪ್ರೀಂ ಕೋರ್ಟ್ ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ನೀತಿಯನ್ನು ರದ್ದುಗೊಳಿಸಿದ ನಂತರ, ಭಾರತ ಎಷ್ಟು ತೆರಿಗೆ ಕಟ್ಟಬೇಕು ಎಂಬ ಪ್ರಶ್ನೆ ಎಲ್ಲರ …
