60TB ಡೇಟಾ, 1.77 ಲಕ್ಷ ರೆಸ್ಟೋರೆಂಟ್ಗಳು… AI ತೆರೆದಿಟ್ಟ ಬಿರಿಯಾನಿ ಉದ್ಯಮದ ಕಪ್ಪು ಮುಖ
ಭಾರತದ ಆಹಾರ ಮತ್ತು ಪಾನೀಯ (Food & Beverages) ಉದ್ಯಮದಲ್ಲಿ ನಡೆದಿರುವ ಅತಿದೊಡ್ಡ ತೆರಿಗೆ ವಂಚನೆ ಪ್ರಕರಣವೊಂದು ಇದೀಗ ಬಹಿರಂಗವಾಗಿದೆ. ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಬಿರಿಯಾನಿ ರೆಸ್ಟೋರೆಂಟ್ಗಳಿಂದ ಆರಂಭವಾದ ತನಿಖೆ, ಇಂದು ದೇಶವ್ಯಾಪಿ ಸಾವಿರಾರು ಕೋಟಿ ರೂಪಾಯಿ ತೆರಿಗೆ ವಂಚನೆಯ ನಿಜಾಂಶವನ್ನು …
