‘ಇದು ಭಯಾನಕ’: ಇರಾನ್ನಲ್ಲಿ ಸಿಲುಕಿರುವ 3,000 ಭಾರತೀಯ ವಿದ್ಯಾರ್ಥಿಗಳು, ತಕ್ಷಣ ರಕ್ಷಣೆಗೆ ಮನವಿ
ಇರಾನ್-ಇಸ್ರೇಲ್ ಯುದ್ಧ: ಗಲ್ಫ್ ಮತ್ತು ಇರಾನ್ನಲ್ಲಿ ಸಿಲುಕಿದ ಸಾವಿರಾರು ಭಾರತೀಯರು ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಭುಗಿಲೆದ್ದಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಇರಾನ್ನ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಮೃತಪಟ್ಟಿದ್ದಾರೆ. ಇದರ …
